अर्थ : ಯಾವುದೋ ಒಂದನ್ನು ವಿರೋಧಿಸಿರುವ
उदाहरणे :
ವಿರೋಧಿಸಿದ ನಿಯಮಗಳನ್ನು ಚಾಲ್ತಿಗೆ ಬರಲು ಬಿಡಬಾರದು.
समानार्थी : ವಿರೋಧಿಸಿದ, ವಿರೋಧಿಸಿದಂತ
इतर भाषांमध्ये अनुवाद :
अर्थ : ವಿರೋಧಿಸಲಾದಂತಹ
उदाहरणे :
ವಿರೋಧಿತವಾದ ಮೊಕದ್ದಮೆಯು ಮುಂದಿನ ತಿಂಗಳು ನಡೆಯುತ್ತದೆ.
समानार्थी : ಅಪವಾಧಿತವಾದ, ಅಪವಾಧಿತವಾದಂತ, ಅಪವಾಧಿತವಾದಂತಹ, ವಿರೋಧಿತವಾದ, ವಿರೋಧಿತವಾದಂತ, ವಿರೋಧಿತವಾದಂತಹ, ವಿರೋಧಿಸಿದ, ವಿರೋಧಿಸಿದಂತ
इतर भाषांमध्ये अनुवाद :