पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿರೋಧಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿರೋಧಿ   ನಾಮಪದ

अर्थ : ವಿರೋಧವನ್ನು ಮಾಡುವ ವ್ಯಕ್ತಿ

उदाहरणे : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

समानार्थी : ವಿರೋಧಕ, ವೈರಿ, ಶತ್ರು


इतर भाषांमध्ये अनुवाद :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

अर्थ : ಮಹಿಳಾ ಶತ್ರು

उदाहरणे : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

समानार्थी : ವೈರಿ, ಶತ್ರು


इतर भाषांमध्ये अनुवाद :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

अर्थ : ಆಗದವನು

उदाहरणे : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

समानार्थी : ವೈರಿ, ಶತ್ರು


इतर भाषांमध्ये अनुवाद :

Any hostile group of people.

He viewed lawyers as the real enemy.
enemy

ವಿರೋಧಿ   ಗುಣವಾಚಕ

अर्थ : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ

उदाहरणे : ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.

समानार्थी : ನಿರೋಧಕ, ವೈರಸ್ ನಿರೋಧಕ


इतर भाषांमध्ये अनुवाद :

जो वाइरस का दमन करे या उसके प्रभाव को अप्रभावित करे।

चिकित्सक ने रोगी को विषाणुरोधी दवाई दी।
एंटीवाइरल, एंटीवायरल, एन्टीवाइरल, एन्टीवायरल, वाइरसरोधी, वायरसरोधी, विषाणुरोधी

अर्थ : ಶತೃತ್ವವನ್ನು ಇಟ್ಟುಕೊಳ್ಳುವ ಅಥವಾ ವೈರತ್ವವನ್ನು ಹೆಚ್ಚು ಮಾಡುವವ

उदाहरणे : ವೈರತ್ವ ಇಟ್ಟುಕೊಂಡ ವ್ಯಕ್ತಿಗಳಿಂದ ದೂರ ಉಳಿಯಬೇಕು.

समानार्थी : ವಿರೋಧದ, ವೈರತ್ವದ, ಶತೃತ್ವದ


इतर भाषांमध्ये अनुवाद :

शत्रुता रखने वाला या दुश्मनी बढ़ाने वाला।

अदावती लोगों से दूर ही रहना चाहिए।
अदावती, द्वेषमूलक, विरोधजन्य

अर्थ : ವಿರೋಧವನ್ನು ಮಾಡುವವ

उदाहरणे : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

समानार्थी : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


इतर भाषांमध्ये अनुवाद :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

अर्थ : ವಿರುದ್ಧವಾಗಿರುವ

उदाहरणे : ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.

समानार्थी : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ


इतर भाषांमध्ये अनुवाद :

जो विरुद्ध में हो।

इस बार के चुनाव में उसने विरोधी दल से हाथ मिला लिया।
अपवादक, प्रति पक्ष, प्रतिपक्ष, प्रतिपक्षी, मुख़ालिफ़, मुखालिफ, विपक्षी, विरोधी

चौपाल