अर्थ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ
उदाहरणे :
ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.
इतर भाषांमध्ये अनुवाद :
अर्थ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ
उदाहरणे :
ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.
समानार्थी : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ಹಟ
इतर भाषांमध्ये अनुवाद :
Resolute adherence to your own ideas or desires.
bullheadedness, obstinacy, obstinance, pigheadedness, self-will, stubbornnessअर्थ : ಯಾವುದೇ ವಿಷಯದ ಬಗೆಗೆ ಅಸಮ್ಮತಿ ಸೂಚಿಸಿ ಅದನ್ನು ವಿರೋದಿಸುವುದು
उदाहरणे :
ಕಾರ್ಖಾನೆಗೆ ಭೂಮಿ ಕೊಡುವ ಬಗ್ಗೆ ರೈತರು ಪ್ರತಿರೋಧ ಒಡ್ಡಿದರು.
समानार्थी : ಪ್ರತಿರೋಧ
इतर भाषांमध्ये अनुवाद :
The action of opposing something that you disapprove or disagree with.
He encountered a general feeling of resistance from many citizens.अर्थ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ
उदाहरणे :
ಯಾರ ವಿರೋಧವು ಕಟ್ಟಿಕೊಳ್ಳಬಾರದು.
समानार्थी : ದ್ರೋಹ, ದ್ವೇಶ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ, ಶತ್ರು
इतर भाषांमध्ये अनुवाद :
दुश्मन या शत्रु होने की अवस्था या भाव।
आपसी दुश्मनी को दूर करने में ही भलाई है।अर्थ : ಎರಡೇ ಮಾತುಗಳಲ್ಲಿ ತಿಳಿಯಪಡಿಸುವ ವಿರೋಧ
उदाहरणे :
ವ್ಯಕ್ತಿಗಳ ಮಾತಿನಲ್ಲಿ ವೀರೋಧ ವ್ಯಕ್ತಪಡಿಸುತ್ತಿದಂತೆ ಅವನು ಅವಿಶ್ವಾಸನೀಯನೆಂದು ಕರೆಸಿಕೊಳ್ಳುವನು
इतर भाषांमध्ये अनुवाद :
दो बातों में दिखाई देनेवाला विरोध।
व्यक्ति की बातों में विरोधाभास आते ही वह अविश्वसनीय बन जाता है।Opposition between two conflicting forces or ideas.
contradictionअर्थ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು
उदाहरणे :
ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.
समानार्थी : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು
इतर भाषांमध्ये अनुवाद :
अर्थ : ವಿರೋಧವನ್ನು ಮಾಡುವವ
उदाहरणे :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
समानार्थी : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
इतर भाषांमध्ये अनुवाद :