पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿರಾಗಿಯಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿರಾಗಿಯಾದಂತಹ   ಗುಣವಾಚಕ

अर्थ : ತ್ಯಾಗ ಮಾಡುವವ

उदाहरणे : ತ್ಯಾಗಿ ರಾಮದಾಸನು ತನ್ನ ಜೀವನವನ್ನು ಸಮಾಜದ ಸೇವೆಗಾಗಿ ಮುಡಿಪ್ಪಾಗಿಟ್ಟನು.

समानार्थी : ತ್ಯಾಗಿಯಾದ, ತ್ಯಾಗಿಯಾದಂತ, ತ್ಯಾಗಿಯಾದಂತಹ, ವಿರಾಗಿಯಾದ, ವಿರಾಗಿಯಾದಂತ


इतर भाषांमध्ये अनुवाद :

त्याग करने वाला।

त्यागी रामदास ने अपना सारा जीवन समाज सेवा में बिता दिया।
अपाश्रित, तक्त्या, त्यागी

Freed from enchantment.

disenchanted

अर्थ : ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ ತೋರುವಿಕೆ ಅಥವಾ ಪ್ರಾಂಪಂಚಿಕ ಮೋಹದಿಂದ ಬಿಡುಗಡೆ ಹೊಂದುವಿಕೆ

उदाहरणे : ಸಾವು ನೋವುಗಳು ಯಾಕಾಗಿ ಸಂಭವಿಸುತ್ತವೆ ಎನ್ನುವ ಜಿಜ್ಞಾಸೆಯ ಹುಡುಕಾಟಕ್ಕಾಗಿ ಭಗವಾನ್ ಬುದ್ಧನು ಸಂಸಾರದಿಂದ ವಿರಾಗಿಯಾದನು.

समानार्थी : ವಿರಕ್ತತೆ, ವಿರಕ್ತತೆಯಾದ, ವಿರಕ್ತತೆಯಾದಂತ, ವಿರಕ್ತತೆಯಾದಂತಹ, ವಿರಾಗಿ, ವಿರಾಗಿಯಾದ, ವಿರಾಗಿಯಾದಂತ, ವೈರಾಗ್ಯದ, ವೈರಾಗ್ಯದಂತ, ವೈರಾಗ್ಯದಂತಹ


इतर भाषांमध्ये अनुवाद :

जिसने सांसारिक वस्तुओं तथा सुखों के प्रति राग अथवा आसक्ति बिलकुल छोड़ दी हो।

विरक्त सिद्धार्थ को कठोर साधना के बाद बोध गया में बोधी वृक्ष के नीचे ज्ञान प्राप्त हुआ।
अपाश्रित, अमुग्ध, अरत, अराग, अवरत, असंसारी, उदासीन, कामनारहित, तसव्वुफ, तसव्वुफ़, तसौवफ, तसौवफ़, निरीह, बैरागी, रागहीन, विमुख, विरक्त, विरत, विरागी, वैरागी, संन्यासी, सन्नासी, सन्यासी

Freed from enchantment.

disenchanted

चौपाल