अर्थ : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
उदाहरणे :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
समानार्थी : ಖುಲಾಸೆ ಮಾಡು, ಬಿಡುಗಡೆ ಮಾಡು
इतर भाषांमध्ये अनुवाद :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।अर्थ : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು
उदाहरणे :
ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.
समानार्थी : ಬಿಡುಗಡೆ ಮಾಡು, ವಿಮೋಚನೆಗೊಳಿಸು
इतर भाषांमध्ये अनुवाद :
अपनी पकड़ से अलग या बंधन से मुक्त करना।
उसने पिंजरे में बंद पक्षियों को आज़ाद किया।