पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಮಾನ ಚಾಲಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಮಾನ ಚಾಲಕ   ನಾಮಪದ

अर्थ : ವಿಮಾನದ ಮುಖ್ಯ ಚಾಲಕ ಅಥವಾ ಪೈಲಟ್ಟು ಅವನ ಉತ್ತರದಾಯಿತ್ವದಲ್ಲಿ ವಿಮಾಣಗಳಿರುತ್ತವೆ

उदाहरणे : ವಿಮಾನ ಚಾಲಕನು ಯಾತ್ರಿಕರಿಗೆ ವಿಮಾನದಲ್ಲಿ ಅದರ ನಿಯಮಗಳ ಬಗ್ಗೆ ಹೇಳುತ್ತಿದ್ದಾನೆ.

समानार्थी : ಪೈಲಟ್ಟು


इतर भाषांमध्ये अनुवाद :

हवाई जहाज़ का मुख्य विमान चालक या पायलेट जिसके उत्तरदायित्व में वह जहाज़ होता है।

कप्तान ने यात्रियों को हवाई जहाज़ के उड़ान भरने की जानकारी दी।
कप्तान, कैप्टन

The pilot in charge of an airship.

captain, senior pilot

अर्थ : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ

उदाहरणे : ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.

समानार्थी : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನವನ್ನು ಓಡಿಸುವವನು, ವೈಮಾನಿಕ


इतर भाषांमध्ये अनुवाद :

वह जो विमान या हवाई जहाज चलाता हो।

विमान चालक विमान को हवा में गोते खिला रहा था।
पाइलट, पायलट, पायलेट, वायुयान-चालक, विमान चालक, विमान-चालक, वैमानिक, हवाबाज, हवाबाज़

Someone who is licensed to operate an aircraft in flight.

airplane pilot, pilot

चौपाल