पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಭಿನ್ನವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಭಿನ್ನವಾದ   ಗುಣವಾಚಕ

अर्थ : ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ

उदाहरणे : ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು.ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.

समानार्थी : ಬೇರೆ, ಬೇರೆ-ಬೇರೆ, ಬೇರೆ-ಬೇರೆಯಾದ, ಬೇರೆಯಾದ, ಬೇರೆಯಾದಂತಹ, ಭಿನ್ನ-ಭಿನ್ನ, ಭಿನ್ನವಾದ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದಂತಹ


इतर भाषांमध्ये अनुवाद :

* जो एक दूसरे से भिन्न तथा अलग-अलग हो।

नेताजी ने सबसे मिलने के लिए अलग-अलग समय निर्धारित किया है।
तीन अलग-अलग समयों पर बमबारी हुई।
अलग, अलग अलग, अलग-अलग, पृथक पृथक, पृथक-पृथक, भिन्न भिन्न, भिन्न-भिन्न, विभिन्न

Distinct and individual.

Three several times.
several

अर्थ : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ

उदाहरणे : ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.

समानार्थी : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ


इतर भाषांमध्ये अनुवाद :

चौपाल