पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಪತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಪತ್ತು   ನಾಮಪದ

अर्थ : ಯಾವುದೇ ರೀತಿಯ ಹಾನಿ ಕೇಡು ಸಂಭವಿಸಿರುವುದು

उदाहरणे : ಅಪಾಯ ಬಂದಾಗ ಉಪಾಯ ಹೊಳೆಯುವುದಿಲ್ಲ.

समानार्थी : ಅಪಾಯ, ಆಪತ್ತು, ಗಂಡಾಂತರ


इतर भाषांमध्ये अनुवाद :

संकट या विपत्ति की संभावनावाली स्थिति।

उसने अपनी जान जोखिम में डालकर डूबते हुए बच्चे को बचाया।
खतरा, ख़तरा, जोखिम, रिस्क, संकट

The condition of being susceptible to harm or injury.

You are in no danger.
There was widespread danger of disease.
danger

अर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

समानार्थी : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ಸಂಕಟ


इतर भाषांमध्ये अनुवाद :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

अर्थ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

उदाहरणे : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

समानार्थी : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ಕೋಪ, ಸಂಕಟ, ಸಿಟ್ಟು


इतर भाषांमध्ये अनुवाद :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

चौपाल