पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿನಿಯೋಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿನಿಯೋಗ   ನಾಮಪದ

अर्थ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

उदाहरणे : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

समानार्थी : ಉಪಯೋಗ, ಬಳಕೆ


इतर भाषांमध्ये अनुवाद :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

अर्थ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

उदाहरणे : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

समानार्थी : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವ್ಯವಹಾರ


इतर भाषांमध्ये अनुवाद :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

अर्थ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

उदाहरणे : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

समानार्थी : ಉಪಯೋಗ, ಬಳಕೆ


इतर भाषांमध्ये अनुवाद :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

अर्थ : ಮೀಸಲಾಗಿಟ್ಟ ಹಣ ಮುಂತಾದವುಗಳನ್ನು ಮತ್ತೊಬ್ಬರು ಸ್ವಾಧೀನ ಪಡಿಸಿಕೊಳ್ಳುವಿಕೆ ಅಥವಾ ಸ್ವಂತಕ್ಕಾಗಿ ತೆಗೆದುಕೊಳ್ಳುವಿಕೆ ಅಥವಾ ಬಳಕೆ

उदाहरणे : ಇದರ ವಿನಿಯೋಗಕ್ಕಾಗಿ ತಕ್ಕ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ.

समानार्थी : ವಿನಿಯೋಜನೆ


इतर भाषांमध्ये अनुवाद :

सम्पत्ति आदि किसी प्रकार (विक्रय या दान आदि से) दूसरे को देने की क्रिया।

उन्हें विनियोग के लिए उचित व्यक्ति की तलाश है।
विनियोग, विनियोजन

चौपाल