पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿನಿಮಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿನಿಮಯ   ನಾಮಪದ

अर्थ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ

उदाहरणे : ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.

समानार्थी : ಅದಲು ಬದಲು, ಕೊಡು ಕೊಳುವಿಕೆ


इतर भाषांमध्ये अनुवाद :

किसी से कुछ लेना और उसे कुछ देना। वस्तुओं आदि के लेन-देन की प्रक्रिया।

आपसी विनिमय से जीवन निर्वाह करने की प्रणाली प्राचीन काल से चली आ रही है।
अदल बदल, अदली बदली, आदान-प्रदान, निष्क्रय, प्रतिदान, बदला, विनिमय

The act of giving something in return for something received.

Deductible losses on sales or exchanges of property are allowable.
exchange

अर्थ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು

उदाहरणे : ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು

अर्थ : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ

उदाहरणे : ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.

समानार्थी : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ ವ್ಯಾಪಾರ, ವಿನಿಮಯ-ವ್ಯಾಪಾರ


इतर भाषांमध्ये अनुवाद :

ऐसा व्यापार जिसमें एक वस्तु के बदले दूसरी वस्तु दी जाती है या वस्तुओं का लेन-देन किया जाता है।

राम विनिमय व्यापार करता है।
विनिमय लेन-देन, विनिमय व्यापार

Buying or selling securities or commodities.

trading

अर्थ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು

उदाहरणे : ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.


इतर भाषांमध्ये अनुवाद :

वह प्रक्रिया जिसके अनुसार भिन्न-भिन्न पक्षों या देशों का लेन-देन विनिमय-पत्रों के अनुसार होता है।

भारत का कई देशों के साथ विनिमय होता है।
विनिमय

Reciprocal transfer of equivalent sums of money (especially the currencies of different countries).

He earns his living from the interchange of currency.
exchange, interchange

अर्थ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ

उदाहरणे : ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.

समानार्थी : ಅದಲು-ಬದಲು, ಪರಿವರ್ತನೆ, ಬದಲಾವಣೆ, ಮಾರ್ಪಾಟು


इतर भाषांमध्ये अनुवाद :

एक को छोड़कर उसकी जगह दूसरा ग्रहण करने की क्रिया।

बिकी हुई चीज़ों का फेर-बदल नहीं होगा।
अदल-बदल, अदलबदल, अदला-बदली, अदलाबदली, अदली-बदली, अदलीबदली, अपवर्तन, परिवर्तन, फेर-फार, फेर-बदल, फेरफार, फेरबदल, रद्दोबदल

The act of changing one thing for another thing.

Adam was promised immortality in exchange for his disobedience.
There was an interchange of prisoners.
exchange, interchange

ವಿನಿಮಯ   ಗುಣವಾಚಕ

अर्थ : ವಿನಿಮಯವಾದಂತಹ

उदाहरणे : ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.

समानार्थी : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ


इतर भाषांमध्ये अनुवाद :

विनिमय किया हुआ।

दुकानदार विनिमयित वस्तुओं की एक सूची बना रहा है।
विनिमयित

Changed for (replaced by) something different.

exchanged

चौपाल