अर्थ : ಪ್ರಾಣವೇ ಹೋಗಬಹುದಾದ ಯಾವುದೇ ಕೆಲಸ ಅಥವಾ ಘಟನೆ
उदाहरणे :
ಅವನನ್ನು ಶತ್ರುಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹಿರಿದಾಡಿದ್ದಾರೆ.
समानार्थी : ಘಾತುಕ, ಘಾತುಕದಂತ, ಘಾತುಕದಂತಹ, ಪ್ರಾಣಾಂತಿಕ, ಪ್ರಾಣಾಂತಿಕವಾದ, ಪ್ರಾಣಾಂತಿಕವಾದಂತ, ಪ್ರಾಣಾಂತಿಕವಾದಂತಹ, ಮಾರಕ, ಮಾರಕವಾದ, ಮಾರಕವಾದಂತ, ಮಾರಕವಾದಂತಹ, ಮಾರಣಾಂತಿಕ, ಮಾರಣಾಂತಿಕವಾದ, ಮಾರಣಾಂತಿಕವಾದಂತ, ಮಾರಣಾಂತಿಕವಾದಂತಹ, ವಿನಾಶಕವಾದ, ವಿನಾಶಕವಾದಂತ, ವಿನಾಶಕವಾದಂತಹ
इतर भाषांमध्ये अनुवाद :
अर्थ : ನಾಶ ಮಾಡುವ ಶಕ್ತಿಯುಳ್ಳ
उदाहरणे :
ರೈತನು ಹೊಲಕ್ಕೆ ಕೀಟ ನಾಶಕ ಸಿಂಪಡಿಸುತ್ತಿದ್ದಾನೆ
समानार्थी : ನಾಶಕ, ನಾಶೀ, ವಿಧ್ವಂಸಕ, ವಿನಾಶಕಾರಕ
इतर भाषांमध्ये अनुवाद :
Causing destruction or much damage.
A policy that is destructive to the economy.