अर्थ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ
उदाहरणे :
ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.
समानार्थी : ಇಸ್ಕೂಲು, ಪಾಠಶಾಲೆ, ಶಾಲೆ, ಸ್ಕೂಲು
इतर भाषांमध्ये अनुवाद :
A building where young people receive education.
The school was built in 1932.अर्थ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ
उदाहरणे :
ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.
समानार्थी : ವಿದ್ಯಾ ಮಂದಿರ, ಶಾಲೆ, ಸ್ಕೂಲು
इतर भाषांमध्ये अनुवाद :
वह जगह जहाँ शिक्षा दी जाती हो।
प्राचीन शिक्षणालयों की मरम्मत की जा रही है।अर्थ : ಒಂದು ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಣವನ್ನು ನೀಡುವ ಸಂಸ್ಥೆ
उदाहरणे :
ಈ ವಿದ್ಯಾಲಯದ ಸ್ಥಾಪನೆ ನಾಲ್ಕು ವರ್ಷಗಳ ಮುಚ್ಚೆಯೇ ಆಗಿತ್ತು.
समानार्थी : ವಿದ್ಯಾಶಾಲೆ, ವಿದ್ಯಾಸಂಸ್ಥೆ, ಶಿಕ್ಷಣಸಂಸ್ಥೆ
इतर भाषांमध्ये अनुवाद :
एक शैक्षिक संस्था या शिक्षा देने वाली संस्था।
इस शिक्षणालय की स्थापना चार साल पहले हुई थी।अर्थ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ
उदाहरणे :
ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.
समानार्थी : ಶಾಲೆ
इतर भाषांमध्ये अनुवाद :