अर्थ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ
उदाहरणे :
ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.
समानार्थी : ಆಡಂಬರ
इतर भाषांमध्ये अनुवाद :
भारी आयोजन या बहुत अधिक तैयारी।
मंगली की शादी बड़ी धूम-धाम से हुई।The quality of being magnificent or splendid or grand.
For magnificence and personal service there is the Queen's hotel.अर्थ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ
उदाहरणे :
ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.
समानार्थी : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ಸಡಗರ, ಸಮಾರಂಭ
इतर भाषांमध्ये अनुवाद :
धूम-धाम से होने वाला कोई सार्वजनिक, बड़ा, शुभ या मंगल कार्य।
बालदिवस के अवसर पर मेरे विद्यालय में एक समारोह का आयोजन किया गया है।अर्थ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ
उदाहरणे :
ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?
इतर भाषांमध्ये अनुवाद :
A day or period of time set aside for feasting and celebration.
festival