अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
उदाहरणे :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
समानार्थी : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯೀ, ಸಫಲ, ಸಫಲತೆ, ಸಿದ್ಧಿ
इतर भाषांमध्ये अनुवाद :
A state of prosperity or fame.
He is enjoying great success.अर्थ : ಅಶ್ವೇಜ ಶುಕ್ಲ ಪಕ್ಷದ ದಶಮಿಯಂದು ಹಿಂದುಗಳು ಆಚರಿಸುವ ಒಂದು ಹಬ್ಬ
उदाहरणे :
ಭಾರತದ ಪೂರ್ವ ಭಾಗವು ದಸರ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತದೆ.
इतर भाषांमध्ये अनुवाद :
A day or period of time set aside for feasting and celebration.
festival