पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಚಾರಶೀಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಚಾರಶೀಲ   ನಾಮಪದ

अर्थ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

उदाहरणे : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

समानार्थी : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ


इतर भाषांमध्ये अनुवाद :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

ವಿಚಾರಶೀಲ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ

उदाहरणे : ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.

समानार्थी : ಬುದ್ಧಿಜೀವಿ, ವಿಚಾರಮಾಡುವ


इतर भाषांमध्ये अनुवाद :

जिसमें अच्छी तरह विचार करने की शक्ति हो।

चाणक्य एक विचारशील व्यक्ति था।
दीर्घदर्शी, बुद्धिजीवी, विचारवान, विचारवान्, विचारशील

Acting with or showing thought and good sense.

A sensible young man.
serious-minded, thoughtful

अर्थ : ಯಾವುದು ಸರಿಯೆಂದು ನಂಬುವ ಅಥವಾ ಚಿಂತೆಯನ್ನು ಮಾಡುತ್ತಿರುವ

उदाहरणे : ಸಾಧು-ಮಹತ್ಮರು ವಿಚಾರಶೀಲರಾಗಿರುತ್ತಾರೆ.

समानार्थी : ಆಲೋಚನಾಪರ, ಚಿಂತನಶೀಲ, ಚಿಂತಾಮಗ್ನರಾದ, ಮನನ ಮಾಡುವ


इतर भाषांमध्ये अनुवाद :

जो बराबर मनन या चिन्तन करता रहता हो।

साधु-महात्मा मननशील होते हैं।
चिंतनशील, चिन्तनशील, मननशील

चौपाल