अर्थ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
उदाहरणे :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
समानार्थी : ಅಭಿವೃದ್ಧಿ, ಬೆಳವಣಿಗೆ, ವಿಕಾಸ
इतर भाषांमध्ये अनुवाद :
A process in which something passes by degrees to a different stage (especially a more advanced or mature stage).
The development of his ideas took many years.अर्थ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
उदाहरणे :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
समानार्थी : ಬೆಳವಣಿಗೆ, ವಿಕಾಸ, ವಿಕಾಸನ
इतर भाषांमध्ये अनुवाद :
Gradual improvement or growth or development.
Advancement of knowledge.