पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಕಲಾಂಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಕಲಾಂಗ   ನಾಮಪದ

अर्थ : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು

उदाहरणे : ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.

समानार्थी : ಅಂಗವಿಕಲ


इतर भाषांमध्ये अनुवाद :

वह जिसका हाथ कटा या काम करने योग्य न हो।

एक लूला मुँह में कलम पकड़ कर लिख रहा था।
लूला

People who are wounded.

They had to leave the wounded where they fell.
maimed, wounded

अर्थ : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು

उदाहरणे : ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.

समानार्थी : ಅಂಗವಿಕಲ, ಅಂಗಹೀನ


इतर भाषांमध्ये अनुवाद :

वह व्यक्ति जिसका कोई अंग ठीक से काम न करता हो या नहीं हो।

यहाँ विकलांगों को शिक्षा दी जाती है।
अंगहीन, अपाहज, अपाहिज, विकलांग

People collectively who are crippled or otherwise physically handicapped.

Technology to help the elderly and the disabled.
disabled, handicapped

ವಿಕಲಾಂಗ   ಗುಣವಾಚಕ

अर्थ : ದೇಹದ ಯಾವುದೇ ಒಂದು ಅಂಗ ಊನವಾಗಿರುವ

उदाहरणे : ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.

समानार्थी : ಅಂಗವಿಕಲ, ಅಂಗಹೀನ, ಅಂಪಾಗ

अर्थ : ಶರೀರದ ಅಂಗವೊಂದು ಊನಗೊಂಡಿರುವಂತಹುದು

उदाहरणे : ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.

समानार्थी : ಅಂಗವಿಕಲ, ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ


इतर भाषांमध्ये अनुवाद :

जिसके हाथ-पैर या शरीर के किसी अंग में विकृति हो या जो किसी अंग के न होने के कारण या उसके बेकार हो जाने के कारण या मानसिक कारणों से किसी काम को करने में असमर्थ हो।

हमें विकलांग व्यक्तियों की मदद करनी चाहिए।
अंगहीन, अपंग, अपांग, अपाहज, अपाहिज, खोल, निपंग, विकलांग

Having a part of the body crippled or disabled.

maimed, mutilated

चौपाल