अर्थ : ಗೆದ್ದಿಲುಹುಳು ಇರುವಂತಹ ಮಣ್ಣಿನ ಎತ್ತರವಾದ ಭೂಮಿ ಅಥವಾ ಗೂಡು
उदाहरणे :
ಗೆದ್ದಿಲುಹುಳು ಸಾಲಾಗಿ ವಾಲ್ಮೀಕಿಯಿಂದ ಅಥವಾ ಹಾವಿನ ಹುತ್ತದಿಂದ ಹೊರಗೆ ಬರುತ್ತಿದೆ.
समानार्थी : ಹಾವಿನ ಹುತ್ತ
इतर भाषांमध्ये अनुवाद :
अर्थ : ರಾಮಾಯಣವನ್ನು ರಚಿಸಿದ ಋಷಿ ಮತ್ತು ಆದಿಕವಿ
उदाहरणे :
ತುಳಸಿದಾಸರು ವಾಲ್ಮೀಕಿಯ ಅವತಾರವನ್ನು ನಂಬುತ್ತಾರೆ.
समानार्थी : ಆದಿಕವಿ, ವಾಲ್ಮೀಕಿ ಋಷಿ, ವಾಲ್ಮೀಕಿ-ಋಷಿ
इतर भाषांमध्ये अनुवाद :
एक मुनि जो रामायण के रचयिता और आदिकवि थे।
तुलसीदास वाल्मीकि के अवतार माने जाते हैं।A mentor in spiritual and philosophical topics who is renowned for profound wisdom.
sage