अर्थ : ಪ್ರತಿ ವರ್ಷ ಆಚರಿಸುವಂತಹ ಉತ್ಸವ
उदाहरणे :
ನಮ್ಮ ಶಾಲೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.
समानार्थी : ವಾರ್ಷಿಕ ಉತ್ಸವ, ವಾರ್ಷಿಕ ಸಮಾರಂಭ, ವಾರ್ಷಿಕ-ಉತ್ಸವ, ವಾರ್ಷಿಕ-ಸಮಾರಂಭ
इतर भाषांमध्ये अनुवाद :
अर्थ : ಗತಿಸಿದ ವರ್ಷಗಳ ಆ ದಿನದಂದು ಯಾವುದಾದರು ವಿಶೇಷ ಘಟನೆಗಳು ನಡೆದಿದೆಯೋ
उदाहरणे :
ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ.
इतर भाषांमध्ये अनुवाद :
The date on which an event occurred in some previous year (or the celebration of it).
anniversary, day of remembrance