सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಏಳು ದಿನದ ಕಾಲಾವಧಿ
उदाहरणे : ನಾನು ಪ್ರತಿ ವಾರ ನಮ್ಮ ಊರಿಗೆ ಹೋಗುತ್ತೇನೆ.
समानार्थी : ಸಾಪ್ತಾಹ
इतर भाषांमध्ये अनुवाद :हिन्दी English
सात दिनों की अवधि।
Any period of seven consecutive days.
अर्थ : ಸೋಮವಾರದಿಂದ ಭಾನುವಾರದ ವರೆಗಿನ ಏಳು ದಿನಗಳು
उदाहरणे : ಮುಂದಿನ ವಾರ ಅವನು ದೆಹಲಿಗೆ ಹೋಗುವನು
समानार्थी : ಮುಂದಿನ ಏಳು ದಿನ, ಸಪ್ತಾಹ
सोमवार से रविवार तक के सात दिन।
A period of seven consecutive days starting on Sunday.
स्थापित करा