अर्थ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
उदाहरणे :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
समानार्थी : ವಾತಾವರಣ, ವಾಯು ಮಂಡಲ, ವಾಯುಮಂಡಲ
इतर भाषांमध्ये अनुवाद :
The mass of air surrounding the Earth.
There was great heat as the comet entered the atmosphere.