सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅಘೋರಿಗಳ ಅನುಯಾಯಿ
उदाहरणे : ಇಲ್ಲಿ ಮೊದಲು ಅಘೋರಿಗಳು ಇರುತ್ತಿದ್ದರು.
समानार्थी : ಅಘೋರಿ, ಶಿವೋಪಾಸಕ
इतर भाषांमध्ये अनुवाद :हिन्दी
अघोरपंथ का अनुयायी।
अर्थ : ವಾಮಮಾರ್ಗ ಸಿದ್ಧಾಂತವನ್ನು ನಂಬುವಂತಹ ವ್ಯಕ್ತಿ
उदाहरणे : ವಾಮಾಮಾರ್ಗಿಯು ಮಾಂಸ, ಮಧ್ಯ ಮೊದಲಾದವುಗಳನ್ನು ಸೇವಿಸುತ್ತಾನೆ.
समानार्थी : ವಾಮಮಾರ್ಗಿ, ಶ್ರೇಷ್ಠ ಕುಲೋತ್ಪನ್ನ
इतर भाषांमध्ये अनुवाद :हिन्दी English
वाममार्ग सिद्धांत को माननेवाला व्यक्ति।
A person who belongs to the political left.
अर्थ : ಗುಹೆಯಲ್ಲಿ ವಾಸಮಾಡುತ್ತಾ ಅಸಹ್ಯಕರವಾದ ಪದಾರ್ಥವಾದ ಹೆಣ, ಮಾಂಸ ಮುಂತಾದವುಗಳನ್ನು ಭಕ್ಷಿಸುವ ವ್ಯಕ್ತಿ
उदाहरणे : ಸ್ಮಶಾಣದಲ್ಲಿ ಅಘೋರಿಗಳು ಹೆಣದ ಮಾಂಸವನ್ನು ತಿನ್ನುತ್ತಿದ್ದಾನೆ.
समानार्थी : ಅಘೋರಿ, ಅಘೋರಿಗಳು, ಶಿವೋಪಾಸಕ
घिनौने पदार्थों जैसे गुह, माँस आदि का भक्षण करने वाला व्यक्ति।
स्थापित करा