अर्थ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
उदाहरणे :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
समानार्थी : ತಿರುಗಿ ಕೊಡು, ವಾಪಸು ಕೊಡು, ಹಿಂದಿರುಗಿಸು
इतर भाषांमध्ये अनुवाद :
अर्थ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरणे :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
समानार्थी : ತಿರುಗಿ ಕಳಿಸು, ತಿರುಗಿ ಕೊಡು, ತಿರುಗಿಸು
इतर भाषांमध्ये अनुवाद :