अर्थ : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ
उदाहरणे :
ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು
समानार्थी : ವಾದ-ಪ್ರತಿವಾದ, ವಾದಪ್ರತಿವಾದ, ವಾದವಿವಾದ
इतर भाषांमध्ये अनुवाद :
शास्त्रीय विषयों में परस्पर होने वाला वाद-विवाद।
अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।A discussion in which reasons are advanced for and against some proposition or proposal.
The argument over foreign aid goes on and on.अर्थ : ಯಾವುದಾದರೂ ವಿಷಯದಲ್ಲಿ ತಪ್ಪು-ಸರಿಗಳ ಕುರಿತು ನಡೆಯುವ ಚರ್ಚೆ
उदाहरणे :
ಹೆಚ್ಚು ವಾಗ್ವಾದದಲ್ಲಿ ಸಿಲುಕಿದರೆ ಸುಗಮವಾಗಿ ನಡೆಯುತ್ತಿರುವ ಕೆಲಸವೂ ಹಾಳಾದೀತು
समानार्थी : ಚರ್ಚೆ, ವಾಗ್ಯುದ್ದ, ವಾಗ್ವಾದ
इतर भाषांमध्ये अनुवाद :
किसी पक्ष के द्वारा तर्क, युक्ति आदि के साथ खंडन और मंडन में होने वाली बातचीत।
ज़्यादा वाद-विवाद में पड़ने से बना-बनाया काम बिगड़ जाता है।A discussion in which reasons are advanced for and against some proposition or proposal.
The argument over foreign aid goes on and on.अर्थ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
उदाहरणे :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
समानार्थी : ಕಲಹ, ಚರ್ಚೆ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವ್ಯರ್ಥವಾದ ತರ್ಕ
इतर भाषांमध्ये अनुवाद :