अर्थ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
उदाहरणे :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
समानार्थी : ವಾಯು ಮಂಡಲ, ವಾಯು-ಮಂಡಲ, ವಾಯುಮಂಡಲ
इतर भाषांमध्ये अनुवाद :
The mass of air surrounding the Earth.
There was great heat as the comet entered the atmosphere.अर्थ : ಆ ಜಾಗದ ಪ್ರಾಣಿ, ಸಸ್ಯಗಳ ಮೇಲೆ ಪರಿಣಾಮ ಬೀರುವ ಆ ಪ್ರದೇಶದ ಪ್ರಕೃತಿ ಸಹಜವಾದ ಸ್ಥಿತಿ
उदाहरणे :
ಇಲ್ಲಿಯ ಹವಾಗುಣವು ನಮಗೆ ಅನುಕೂಲವಾಗಿದೆ.
इतर भाषांमध्ये अनुवाद :