पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಾತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಾತ   ನಾಮಪದ

अर्थ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

उदाहरणे : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

समानार्थी : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾಯು, ವಾಹನ ಸಖ, ಸಂಚಾರಿ, ಹವಾ, ಹವೆ


इतर भाषांमध्ये अनुवाद :

अर्थ : ಒಂದು ಪ್ರಕಾರದ ರೋಗ ವಾತದಿಂದ ಆಗಿರುವುದು

उदाहरणे : ಅವನು ವಾತರೋಗದಿಂದ ಬಳಸುತ್ತಿದ್ದಾನೆ.

समानार्थी : ವಾತ ರೋಗ, ವಾತರೋಗ


इतर भाषांमध्ये अनुवाद :

एक प्रकार का रोग जो वात के कारण होता है।

वह वात रोग से पीड़ित है।
बाई, रियाह, वात, वात रोग, वातरोग

चौपाल