अर्थ : ಅತಿಯಾಗಿ ಮಾತನಾಡುವ ವ್ಯಕ್ತಿ
उदाहरणे :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
समानार्थी : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಗಾರ, ಮಾತುಪ್ರಿಯರು, ಹರಟುವವರು, ಹರಟೆಮಲ್ಲ
इतर भाषांमध्ये अनुवाद :
अर्थ : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು
उदाहरणे :
ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.
समानार्थी : ಅತಿಯಾಗಿ ಮಾತನಾಡುತ್ತಾಳೆ, ಮಾತಾಳಿ, ಮಾತುಗುಳಿ
इतर भाषांमध्ये अनुवाद :
धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।
मुँह-जोरी बंद करो वरना खूब मार पड़ेगी।अर्थ : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ
उदाहरणे :
ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.
समानार्थी : ಬಾಯ್ಬಡಕ, ಬಾಯ್ಬಡುಕ, ಯದ್ವಾತದ್ವಾ ಮಾತುನಾಡುವವ
इतर भाषांमध्ये अनुवाद :