अर्थ : ವಾಚನ ಮಾಡುವವರು ಅಥವಾ ಓದಿ ಯಲ್ಲರಿಗು ತಿಳಿಸುವವರು
उदाहरणे :
ಭಗವಂತನಾದ ಶ್ರೀ ಕೃಷ್ಣನ ಕಥೆಯನ್ನು ತಲ್ಲೀನನಾಗಿ ವಾಚಕ ವಾಚನ ಮಾಡುತ್ತಿದ್ದರು
इतर भाषांमध्ये अनुवाद :
वाचन करने वाला या पढ़कर सुनाने वाला व्यक्ति।
भगवान श्री कृष्ण की कथा के वाचक की तल्लीनता देखने लायक थी।अर्थ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ
उदाहरणे :
ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.
समानार्थी : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು
इतर भाषांमध्ये अनुवाद :
अर्थ : ಹೇಳುವಂತಹ
उदाहरणे :
ವೇದಾಂತ ಈ ಅರ್ಥಗಳ ವಾಚಕವಾಗಿದೆ, ಈ ಅರ್ಥಗಳ ಅಂಗೀಕಾರ ಮಾಡದೆಯೇ ಸಂಸಾರದ ಧರ್ಮ ಒಂದಾಗುವುದಿಲ್ಲ.
समानार्थी : ದ್ಯೋತಕ, ದ್ಯೋತಕವಾದ, ದ್ಯೋತಕವಾದಂತ, ದ್ಯೋತಕವಾದಂತಹ, ಬೋಧಕ, ಬೋಧಕವಾದ, ಬೋಧಕವಾದಂತ, ಬೋಧಕವಾದಂತಹ, ವಾಚಕವಾದ, ವಾಚಕವಾದಂತ, ವಾಚಕವಾದಂತಹ, ವಾಚೀ, ವಾಚೀಯಾದ, ವಾಚೀಯಾದಂತ, ವಾಚೀಯಾದಂತಹ, ಸೂಚಕ, ಸೂಚಕವಾದ, ಸೂಚಕವಾದಂತ, ಸೂಚಕವಾದಂತಹ
इतर भाषांमध्ये अनुवाद :
(usually followed by `of') pointing out or revealing clearly.
Actions indicative of fear.