पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಹಿವಾಟಿನ ಪುಸ್ತಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು

उदाहरणे : ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.

समानार्थी : ಆಯವ್ಯಯ ಪುಸ್ತಕ, ಜಮಾ ಖರ್ಚಿನ ಪುಸ್ತಕ


इतर भाषांमध्ये अनुवाद :

पूर्णरूप से निश्चित न किए हुए हिसाब को लिखने की व्यापारिक बही।

अनाज व्यापारी ने कच्चीबही पर एक नजर डाली और किसान को पाँच सौ रुपये दे दिए।
कच्ची बही, कच्चीबही

अर्थ : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು

उदाहरणे : ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.

समानार्थी : ಖಾತೆ ಪುಸ್ತಕ, ಜಮಾ ಖರ್ಚಿನ ಪುಸ್ತಕ, ವಹಿ


इतर भाषांमध्ये अनुवाद :

वह बही जिसमें लोगों या मदों के अलग-अलग खाते या हिसाब रखते हैं।

दुकानदार ने मेरा हिसाब करने के लिए खाता बही निकाला।
खाता बही, खाता-बही, खाताबही, लेजर

A record in which commercial accounts are recorded.

They got a subpoena to examine our books.
account book, book, book of account, ledger, leger

चौपाल