अर्थ : ವಶ-ಮಾಡಿಕೊಳ್ಳುವ ಕ್ರಿಯೆ
उदाहरणे :
ಸಿಪಾಯಿಗಳು ಉಗ್ರಗಾಮಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಮಾಡಿದರು.
समानार्थी : ವಶಮಾಡಿಕೊಳ್ಳುವುದು
इतर भाषांमध्ये अनुवाद :
अर्थ : ಕಳೆದು ಹೋಗಿರುವ, ಕದ್ದುಕೊಂಡು ಹೋಗಿರುವ ಅಥವಾ ಸಿಗದ ವಸ್ತುಗಳನ್ನು ಎಲ್ಲೋ ಹುಡುಕಿ ಹೊರಗೆ ತೆಗೆಯುವುದು
उदाहरणे :
ಊರಿನ ನಾಯಕರ ಮನೆಯಲ್ಲಿ ಪೊಲೀಸರು ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡರು.
इतर भाषांमध्ये अनुवाद :
खोई हुई, चोरी गई या न मिलती हुई (वस्तु आदि) जो कहीं से ढूँढ़कर बाहर निकाली जाए।
मुखिया के घर से पुलिस ने चोरी का माल बरामद किया।