पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಲಸೆಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಲಸೆಹೋಗು   ಕ್ರಿಯಾಪದ

अर्थ : ಜನರು ಅಥವಾ ಪಕ್ಷಿ ಪ್ರಾಣಿಗಳು ಆಹಾರಕ್ಕಾಗಿ ಅಥವಾ ವಾಸಕ್ಕಾಗಿ ಮುಂತಾದ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನಲೆಸುವ ಪ್ರಕ್ರಿಯೆ

उदाहरणे : ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿ ಕೆಲವರು ನಗರಕ್ಕೆ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಮಳೆ ಇಲ್ಲದಾಗ ಹಳ್ಳಿ ಜನ ಗುಳೆ_ಹೋಗುವುದು ಹೆಚ್ಚು.

समानार्थी : ಒಕ್ಕಲು ಹೋಗು, ಒಕ್ಕಲು-ಹೋಗು, ಒಕ್ಕಲುಹೋಗು, ಗುಳೆ ಹೋಗು, ಗುಳೆ-ಹೋಗು, ಗುಳೆಹೋಗು, ವಲಸೆ ಹೋಗು, ವಲಸೆ-ಹೋಗು


इतर भाषांमध्ये अनुवाद :

डर, सुरक्षा, बेहतर परिस्थिति की आशा आदि से किसी स्थान से दूसरे स्थान को जाना।

ग्रामीण लोग जीविकोपार्जन हेतु शहर की ओर भागते हैं।
पलायन करना, भागना

चौपाल