पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಲಸೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಲಸೆ   ನಾಮಪದ

अर्थ : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು

उदाहरणे : ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.

समानार्थी : ಗುಳೆ, ಸ್ಥಳಾಂತರ


इतर भाषांमध्ये अनुवाद :

अपना देश छोड़कर दूसरे देश में जा रहने की क्रिया।

मैंने भारत प्रवास के दौरान बहुत कुछ सीखा।
अप्रवास, अप्रवासन, आप्रवास, आप्रवासन, आवासन, प्रवास, प्रवासन

Migration into a place (especially migration to a country of which you are not a native in order to settle there).

immigration, in-migration

अर्थ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ವಾಸಿಸುವ ಕ್ರಿಯೆ

उदाहरणे : ವಲಸೆ ಹೋಗುವುದು ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ.

समानार्थी : ಸ್ಥಳಾಂತರಿಕೆ


इतर भाषांमध्ये अनुवाद :

एक स्थान से दूसरे स्थान पर जाकर बसने की क्रिया।

अंग्रेजों का भारत में उपनिवेश उस समय हुआ जब भारत छोटे-छोटे राज्यों में विभक्त था।
उपनिवेश

The movement of persons from one country or locality to another.

migration

ವಲಸೆ   ಗುಣವಾಚಕ

अर्थ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

उदाहरणे : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

समानार्थी : ಪ್ರವಾಸಿ


इतर भाषांमध्ये अनुवाद :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory

चौपाल