अर्थ : ಸಧ್ಯದ ವಿಧ್ಯಮಾನಗಳು ಘಟಿಸುತ್ತಿರುವ ಕಾಲಮಾನ
उदाहरणे :
ವರ್ತಮಾನ ಕಾಲದಲ್ಲಿ ನಾರಿಯು ಎಲ್ಲಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾಳೆ.
इतर भाषांमध्ये अनुवाद :
विद्यमान समय।
वर्तमान काल में नारी हर क्षेत्र में आगे आ रही है।अर्थ : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ
उदाहरणे :
ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
समानार्थी : ವರ್ತಮಾನ, ವರ್ತಮಾನ-ಕಾಲ, ವರ್ತಮಾನಕಾಲ
इतर भाषांमध्ये अनुवाद :
व्याकरण में वह काल जो वर्तमान समय की क्रियाओं या अवस्थाओं को बताता है।
आज गुरुजी ने वर्तमान काल के बारे में विस्तार से बताया।