अर्थ : ಶರೀರ ಅಥವಾ ದೇಹದ ಆಧಾರದ ಮೇಲೆ ಜೀವಿಗಳು, ಪದಾರ್ಥ ಇತ್ಯಾದಿ ಬೇರೆ ಬೇರ ವರ್ಗ ಅಥವಾ ವಿಭಾಗ ಮಾಡಿರುವುದು
उदाहरणे :
ಪುರಾಣದಲ್ಲಿ ಒಟ್ಟು ಎಂಬತ್ತನ್ಕಾಲು ಲಕ್ಷ ವರ್ಗಗಳು ಇವೆ ಎಂದು ಹೇಳುತ್ತದೆ
इतर भाषांमध्ये अनुवाद :
शरीर या देह के आधार पर जीवों, पदार्थों आदि के अलग-अलग वर्ग या विभाग।
पुराणों में कुल चौरासी लाख योनियाँ बताई गई हैं।अर्थ : ಗಣಿತದಲ್ಲಿ ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ
उदाहरणे :
ನಾಲ್ಕರ ವರ್ಗ ಎರಡು.
इतर भाषांमध्ये अनुवाद :
वह अंक जो किसी अंक का वर्ग हो या वह संख्या जो किसी संख्या को उसी संख्या से गुणा करने पर प्राप्त हो।
चार दो का वर्गांक है।अर्थ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
उदाहरणे :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
इतर भाषांमध्ये अनुवाद :
अर्थ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
उदाहरणे :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
समानार्थी : ಪರಿವರ್ತನೆ, ಬದಲಿ, ವರ್ಗಾವಣೆ
इतर भाषांमध्ये अनुवाद :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.अर्थ : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ
उदाहरणे :
ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.
इतर भाषांमध्ये अनुवाद :
A group of people living in a particular local area.
The team is drawn from all parts of the community.अर्थ : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ
उदाहरणे :
ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ
समानार्थी : ವರ್ಣ
इतर भाषांमध्ये अनुवाद :
हिंदुओं के चार विभाग - ब्राह्मण,क्षत्रिय,वैश्य और शूद्र।
वर्ण व्यवस्था में ब्राह्मण का स्थान सबसे ऊँचा है।(Hinduism) the name for the original social division of Vedic people into four groups (which are subdivided into thousands of jatis).
varnaअर्थ : ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ
उदाहरणे :
ಏಳರ ವರ್ಗ ನಲವತ್ತೊಂಬತ್ತು.
इतर भाषांमध्ये अनुवाद :
The product of two equal terms.
Nine is the second power of three.अर्थ : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
उदाहरणे :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
समानार्थी : ವರ್ಗಾವಣೆ, ವರ್ಗಾವರ್ಗಿ, ಹಸ್ತಾಂತರಣ
इतर भाषांमध्ये अनुवाद :
The act of transfering something from one form to another.
The transfer of the music from record to tape suppressed much of the background noise.अर्थ : ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ
उदाहरणे :
ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.
समानार्थी : ಅಕ್ಷರ ವರ್ಗ, ವ್ಯಂಜನ ವರ್ಗ
इतर भाषांमध्ये अनुवाद :
शब्दशास्त्र में एक स्थान से उच्चारित होनेवाले स्पर्श व्यंजन वर्णों का समूह।
हिन्दी व्यंजन कवर्ग,चवर्ग,टवर्ग आदि वर्गों में विभाजित है।अर्थ : ಸಮಸ್ತ ವರ್ಗ ಅಥವಾ ಸಮೂಹದ ಯಾವುದೋ ಒಂದು ಅಂಗ ಅಥವಾ ಒಂದು ಭಾಗವೆಂದು ವಿಷ್ಲೇಶಣೆ ಮಾಡುಲು ಯಾವುದೇ ಪ್ರಕಾರ ಭಿನ್ನ ಮತ್ತು ಸ್ವತಂತ್ರವೆಂದು ನಂಬುವರು ಅಥವಾ ತಿಳಿಯುವರು
उदाहरणे :
ನಮ್ಮ ಸಮಾಜ ಹಲವಾರು ಸಣ್ಣ-ಪುಟ್ಟ ವರ್ಗದಿಂದ ರಚಿಲಾಗಿದೆ.
इतर भाषांमध्ये अनुवाद :
An individual or group or structure or other entity regarded as a structural or functional constituent of a whole.
The reduced the number of units and installations.अर्थ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ
उदाहरणे :
ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.
समानार्थी : ಗುಂಪು, ಪಂಗಡ, ಮಂಡಲಿ, ಸಮಾಜ, ಸಮುದಾಯ, ಸಮೂಹ
इतर भाषांमध्ये अनुवाद :
An extended social group having a distinctive cultural and economic organization.
societyअर्थ : ಯಾವುದೋ ಒಂದು ಆಕೃತಿಯ ಉದ್ದ, ಅಗಲ ಮತ್ತು ನಾಲ್ಕು ಕಡೆಯೂ ಒಂದೇ ಸಮವಾಗಿ ಇರುವ
उदाहरणे :
ಇದು ಐದು ಸೆಂಟಿಮೀಟರ್ ನ ವರ್ಗ.
इतर भाषांमध्ये अनुवाद :
अर्थ : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ
उदाहरणे :
ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.
इतर भाषांमध्ये अनुवाद :
A general concept that marks divisions or coordinations in a conceptual scheme.
categoryअर्थ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
उदाहरणे :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
समानार्थी : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಣ, ವ್ಯಕ್ತಿಗತ
इतर भाषांमध्ये अनुवाद :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati