सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
उदाहरणे : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
समानार्थी : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ಸಂಪಾದನೆ
इतर भाषांमध्ये अनुवाद :हिन्दी English
लाभ आदि के रूप में आने या प्राप्त होने वाला धन।
The financial gain (earned or unearned) accruing over a given period of time.
अर्थ : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ
उदाहरणे : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು
समानार्थी : ಆದಾಯ, ಆಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ಹುಟ್ಟುವಳಿ
कर, शुल्क आदि के रूप में राजा या सरकार को होने वाली आय।
Government income due to taxation.
स्थापित करा