पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವರದಕ್ಷಿಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವರದಕ್ಷಿಣೆ   ನಾಮಪದ

अर्थ : ಒಂದು ಪದ್ದತಿಯಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯಿಂದ ಗಂಡಿನ ಕಡೆಗೆ ದುಡ್ಡು, ವಸ್ತ್ರ ಮುಂತಾದವುಗಳನ್ನು ಕೊಡಲೆ ಬೇಕಾಗುವುದು

उदाहरणे : ವರದಕ್ಷಣಿ ಸಮಾಜಕ್ಕೊಂದು ಮಾರಕ ರೋಗ.


इतर भाषांमध्ये अनुवाद :

एक प्रथा जिसमें विवाह के समय कन्या पक्ष के द्वारा वर पक्ष को कुछ धन,वस्त्र आदि देना पड़ता है।

दहेज प्रथा समाज के लिए अभिशाप है।
दहेज, दहेज प्रथा, दहेज़, दहेज़ प्रथा

अर्थ : ಮದುವೆಯ ಸಮಯದಲ್ಲಿ ವಧುವಿನ ಕಡೆಯಿಂದ ವರನಿಗೆ ಹಣ, ವಸ್ತ್ರ ಮತ್ತು ಒಡವೆ ಮುಂತಾದವುಗಳನ್ನು ನೀಡುತ್ತಾರೆ

उदाहरणे : ಅವನು ತನ್ನ ಮಗಳ ಮದುವೆಯಲ್ಲಿ ವರನಿಗೆ ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿದನು.


इतर भाषांमध्ये अनुवाद :

वह धन, वस्त्र और गहने आदि जो विवाह के समय कन्या पक्ष से वर पक्ष को मिलते हैं।

उसने अपनी लड़की की शादी में लाखों रुपये दहेज दिए।
जहेज, जहेज़, दहेज, दहेज़, दाइज, वरदक्षिणा

Money or property brought by a woman to her husband at marriage.

dower, dowery, dowry, portion

ವರದಕ್ಷಿಣೆ   ಗುಣವಾಚಕ

अर्थ : ವರದಕ್ಷಿಣೆಯಲ್ಲಿ ದೊರೆತ್ತಿರುವಂತಹ

उदाहरणे : ರಮೇಶನು ವರದಕ್ಷಿಣೆಯಾಗಿ ದೊರೆತ್ತಿರುವ ಸಾಮಾನುಗಳನ್ನು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.

समानार्थी : ವರದಕ್ಷಿಣೆಯ


इतर भाषांमध्ये अनुवाद :

दहेज में मिला हुआ।

रमेश दहेजू सामानों को शान से अपने मित्रों को दिखा रहा है।
दहेजू

चौपाल