पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವದಂತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವದಂತಿ   ನಾಮಪದ

अर्थ : ಯಾವುದಾದರು ವ್ಯಕ್ತಿಯ ಬಗ್ಗೆ ಅವನಅವಳ ಬೆನ್ನಹಿಂದೆ ನಿಂದನೆ ಮಾಡುವುದು

उदाहरणे : ಗಾಳಿಮಾತು ಕೇಳಿ ಹಾಳಾಗಬೇಡ.

समानार्थी : ಗಾಳಿಮಾತು, ಪುಕಾರು


इतर भाषांमध्ये अनुवाद :

पीठ पीछे की जाने वाली निंदा।

किसी की चुगली मत करो।
घैर, घैरु, घैरो, चुगली, चुग़ली, बदगोई, लाई-लुतरी, लुगड़ी, लुगरी, शिकायत, सरगोशी

Words falsely spoken that damage the reputation of another.

slander

अर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

उदाहरणे : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

समानार्थी : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವ್ಯಕ್ತಮಾಡುವಿಕೆ, ಹರಟೆ


इतर भाषांमध्ये अनुवाद :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

अर्थ : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ

उदाहरणे : ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.

समानार्थी : ಗಾಳಿಸುದ್ದಿ, ಲೋಕವಾರ್ತೆ


इतर भाषांमध्ये अनुवाद :

लोगों में फैली ऐसी बात जो मिथ्या हो अथवा जिसकी आधिकारिक पुष्टि न हुई हो।

हमें अफवाह पर ध्यान न देते हुए वास्तविकता का पता लगाना चाहिए।
अफवा, अफवाह, अफ़वा, अफ़वाह, उड़ती ख़बर, गप, चर्चा, जटल, वाद, श्रुति, हवाई ख़बर

Gossip (usually a mixture of truth and untruth) passed around by word of mouth.

hearsay, rumor, rumour

ವದಂತಿ   ಗುಣವಾಚಕ

अर्थ : ಗಾಳಿಸುದ್ಧಿ ಹರಡಿರುವಂತಹ ಅಥವಾ ಹಬ್ಬಿಸಿರುವಂತಹ

उदाहरणे : ಜನರಲ್ಲಿ ನಮ್ಮ ಕೋರಿಗೆ ಏನೆಂದರೆ ಗಾಳಿಸುದ್ಧಿಯ ವಿಷಯಗಳನ್ನು ನಂಬಬಾರದು ಎಂದು ಕೋರಿಕೊಳ್ಳಲಾಗಿದೆ.

समानार्थी : ಗಾಳಿಸುದ್ಧಿ, ಗಾಳಿಸುದ್ಧಿಯ, ವದಂತಿಯ


इतर भाषांमध्ये अनुवाद :

अफ़वाह फैलाया हुआ।

जनता से अपील की जाती है कि वे अफ़वाही ख़बरों को नज़र-अंदाज़ करें।
अफवाही, अफ़वाही

चौपाल