सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ
उदाहरणे : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.
समानार्थी : ಆತ್ಮ, ಎದೆ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ಸತ್ವ, ಸಾರ, ಹಾರ್ಡ್, ಹೃದಯ
इतर भाषांमध्ये अनुवाद :हिन्दी
छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।
अर्थ : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
उदाहरणे : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
समानार्थी : ಎದೆ, ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ
इतर भाषांमध्ये अनुवाद :हिन्दी English
शरीर का वह भाग जो पेट और गरदन के बीच स्थित होता है।
The part of the human torso between the neck and the diaphragm or the corresponding part in other vertebrates.
स्थापित करा