अर्थ : ಸಡಿಲವಾಗು ಅಥವಾ ಶಿತಿಲಾವಸ್ಥೆಗೆ ತಲುಪುವ ಪ್ರಕ್ರಿಯೆ
उदाहरणे :
ವಯಸ್ಸಾದ ನಂತರ ಶಾರೀರಿಕ ಕ್ರೀಯೆಗಳು ಮಂದವಾಗಿ ಹೋಗುತ್ತದೆ.
समानार्थी : ಶಿತಿಲವಾಗು, ಸಿತಿಲಾವಸ್ಥೆಗೆ ತಲುಪು
इतर भाषांमध्ये अनुवाद :
ढीला हो जाना या शिथिल पड़ना।
बुढ़ापे में शारीरिक क्रियाएँ मंद हो जाती हैं।