पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಂಚಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಂಚಕ   ನಾಮಪದ

अर्थ : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ

उदाहरणे : ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು

समानार्थी : ಆಶಾಡಬೂತಿ, ಕಪಟಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವೇಶದಾರಿ


इतर भाषांमध्ये अनुवाद :

धर्म का आडम्बर खड़ा करके स्वार्थ साधनेवाला मनुष्य।

पाखंडी के चक्कर में फँसकर मोहिनी बहुत पछताई।
आडंबरी, आडम्बरी, ढकोसलेबाज़, ढोंगी, धर्मध्वज, ध्वजिक, पाखंडी, पाखण्डी, पाषंड, पाषंडी, पाषण्ड, पाषण्डी, बगला भगत, बगला-भगत, बगुला भगत, बगुला-भगत

A person who makes deceitful pretenses.

fake, faker, fraud, imposter, impostor, pretender, pseud, pseudo, role player, sham, shammer

अर्थ : ಮೋಸ ಮಾಡುವ ವ್ಯಕ್ತಿ

उदाहरणे : ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.

समानार्थी : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚನೆಗಾರ, ಸಂಚುಗಾರ


इतर भाषांमध्ये अनुवाद :

Someone who leads you to believe something that is not true.

beguiler, cheat, cheater, deceiver, slicker, trickster

ವಂಚಕ   ಗುಣವಾಚಕ

अर्थ : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು

उदाहरणे : ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.

समानार्थी : ಕಳ್ಳ, ತುಡುಗ


इतर भाषांमध्ये अनुवाद :

आँख बचाकर चीज उठाकर ले भागने वाला।

मेले में लोगों ने एक उठाईगीरे व्यक्ति को पकड़ा।
उचक्का, उठाईगीरा, उड़चक, चाई, चाईं

चौपाल