अर्थ : ಈ ಸ್ಪಿನರ್ ಚೆಂಡನ್ನು ಪಿಚ್ಚಿನಲ್ಲಿ ಬಲಗಡೆಯಿಂದ ಎಡಗಡೆಗೆ ಸ್ಪಿನ್ ಮಾಡುತ್ತಾರೆ
उदाहरणे :
ಭಾರತದ ಕ್ರಿಕೆಟ್ ಆಟದಲ್ಲಿ ಅನಿಲ್ ಕುಂಬ್ಲೆಯು ಒಬ್ಬ ಒಳ್ಳೆಯ ಲೆಗ್ ಸ್ಪಿನರ್ ಆಗಿದ್ದರು.
इतर भाषांमध्ये अनुवाद :
वह स्पिनर जो गेंद को पिच पर दाएं से बाएं स्पिन कराता है।
शेन वार्न की गणना महान लेग स्पिनरों में होती है।