अर्थ : ಯಾವುದನ್ನು ಲೆಕ್ಕ ಮಾಡಲಾಗಿಲ್ಲವೋ
उदाहरणे :
ಅವನು ಭಿಕ್ಷುಕನಿಗೆ ಲೆಕ್ಕವಿಲ್ಲದಷ್ಟು ಧಾನ್ಯವನ್ನು ನೀಡಿದ.
समानार्थी : ಎಣಿಸಲಾಗದಷ್ಟು
इतर भाषांमध्ये अनुवाद :
Eminent beyond or above comparison.
Matchless beauty.अर्थ : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
उदाहरणे :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
समानार्थी : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ
इतर भाषांमध्ये अनुवाद :
Too numerous to be counted.
Countless hours.