सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮಸಿ ದೌತಿಗಳನ್ನು ಇಡುವ ಪೆಟ್ಟಿಗೆ
उदाहरणे : ಅವನು ಲೆಕ್ಕಣಿಕೆಯಲ್ಲಿ ಮಸಿ ಅದ್ದಿಕೊಂಡು ಪತ್ರ ಬರೆದನು.
इतर भाषांमध्ये अनुवाद :हिन्दी
कलम रखने का पात्र।
अर्थ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ
उदाहरणे : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ
समानार्थी : ಕುಂಚ, ಪೆನ್ನು, ಲೇಖನ, ಲೇಖನಿ
इतर भाषांमध्ये अनुवाद :हिन्दी English
स्याही के संयोग से कागज़ आदि पर लिखने का उपकरण।
A writing implement with a point from which ink flows.
अर्थ : ಮರದಿಂದ ಮಾಡಿರುವಂತಹ ಆ ಲೇಖನ ಉಪಕರಣವನ್ನು ಶಾಯಿಯಲ್ಲಿ ಅದ್ದಿ ಬರೆಯಲಾಗುತ್ತದೆ
उदाहरणे : ವಿದ್ಯಾರ್ಥಿಗಳು ಲೆಕ್ಕಣಿಕೆಯಿಂದ ಬರೆಯುತ್ತಿದ್ದಾರೆ.
लकड़ी आदि का बना वह लेखन उपकरण जिसे स्याही में डुबा-डुबाकर लिखा जाता है।
स्थापित करा