सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಲೂಟಿ ಅಥವಾ ಕಳ್ಳತನ ಮಾಡುವವನು
उदाहरणे : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.
समानार्थी : ಕಳ್ಳ, ದರೋಡೆಕಾರ, ಸುಲಿಗೆಕಾರ
इतर भाषांमध्ये अनुवाद :हिन्दी English
वह जो डाका डालता हो।
A thief who steals from someone by threatening violence.
अर्थ : ಜನರನ್ನು ಸುಲಿಗೆ ಮಾಡುವ ವೃತ್ತಿಯನ್ನುಳ್ಳವ
उदाहरणे : ಕೊಳ್ಳೆಗಾರನು ಬಸ್ಸಿನಲ್ಲಿದ್ದ ಎಲ್ಲರನ್ನೂ ಕೊಳ್ಳೆ ಹೊಡೆದ.
समानार्थी : ಕೊಳ್ಳೆಗಾರ, ದಾಳಿಗಾರ, ಸುಲಿಗೆ ಮಾಡುವವ, ಸೂರೆ ಹೊಡೆಯುವ
वह जिसका पेशा ही लूटना हो या जो लोगों को लूटता हो।
Someone who attacks in search of booty.
स्थापित करा