पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲೀಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲೀಲೆ   ನಾಮಪದ

अर्थ : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

उदाहरणे : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

समानार्थी : ಆಟ


इतर भाषांमध्ये अनुवाद :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

अर्थ : ಅವತಾರಗಳು ಅಥವಾ ದೇವತೆಗಳ ಚರಿತ್ರೆಗಳ ಅಭಿನಯ

उदाहरणे : ರಾಮನವಮಿಯಂದು ಹಳ್ಳಿಯಲ್ಲಿ ರಾಮ ಲೀಲೆಯನ್ನು ಆಯೋಜಿಸಲಾಗಿತ್ತು.

समानार्थी : ಚರಿತ್ರ, ಚರಿತ್ರೆ


इतर भाषांमध्ये अनुवाद :

अवतारों या देवताओं के चरित्र का अभिनय।

रामनवमी के अवसर पर गाँव में राम की लीला का आयोजन किया गया है।
लीला

अर्थ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

उदाहरणे : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

समानार्थी : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ವಿನೋದ, ವಿಲಾಸ


इतर भाषांमध्ये अनुवाद :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

चौपाल