अर्थ : ಒಂದು ಪ್ರಕಾರದ ಲೋಕಗೀತೆ ಪ್ರಾಯಶಃ ಒಂದು ತರಹದ ವಾದ್ಯವನ್ನು ಬಾರಿಸುತ್ತಾ ಹಾಡಲಾಗುತ್ತದೆ
उदाहरणे :
ಲಾವಣಿ ಹಾಡು ಮಹಾರಾಷ್ಟ್ರದ ಒಂದು ಪ್ರಸಿದ್ಧ ಲೋಕಗೀತೆ.
समानार्थी : ಲಾವಣಿ ಹಾಡು
इतर भाषांमध्ये अनुवाद :
अर्थ : ಬ್ರಾಹ್ಮಣರ ಒಂದು ಜಾತಿಯ ಜನರು ದೇವರ ಮುಂದೆ ಹಾಡುವಂತಹ ಒಂದು ಹಾಡು
उदाहरणे :
ಅವರು ಲಾವಣಿ ಹಾಡನ್ನು ಹಾಡುತ್ತಿದ್ದಾರೆ.
समानार्थी : ಲಾವಣಿ ಹಾಡು
इतर भाषांमध्ये अनुवाद :