अर्थ : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ
उदाहरणे :
ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.
समानार्थी : ಅರಳು ಹೋಮ, ಅರಳು-ಹೋಮ, ಪುರಿ ಹೋಮ, ಪುರಿ-ಹೋಮ, ಲಾವಕ್ಕಿ-ಹೋಮ
इतर भाषांमध्ये अनुवाद :