अर्थ : ಬಹಳಷ್ಟು ಲಾಭ ಮಾಡುವ ಪ್ರಕ್ರಿಯೆ
उदाहरणे :
ಬಹಿರಂಗವಾಗಿ ನಕಲು ಮಾಡಿದರಿಂದ ವಿದ್ಯಾರ್ಥಿಗಳಿಗೆ ಸುಲಭವಾಯಿತು.
समानार्थी : ಸುಲಭವಾಗು
इतर भाषांमध्ये अनुवाद :
अर्थ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
उदाहरणे :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
समानार्थी : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ
इतर भाषांमध्ये अनुवाद :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।अर्थ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
उदाहरणे :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
समानार्थी : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಶುಭವಾಗು, ಶುಭವಾಗುವಂತ, ಶುಭವಾಗುವಂತಹ
इतर भाषांमध्ये अनुवाद :