अर्थ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
उदाहरणे :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
समानार्थी : ಅರಿವೆಯ ಪಟ್ಟಿ, ಕಟ್ಟು, ಬಂಧನ
इतर भाषांमध्ये अनुवाद :
A long thin piece of cloth or paper as used for binding or fastening.
He used a piece of tape for a belt.अर्थ : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ
उदाहरणे :
ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.
इतर भाषांमध्ये अनुवाद :
Measuring instrument consisting of a narrow strip (cloth or metal) marked in inches or centimeters and used for measuring lengths.
The carpenter should have used his tape measure.अर्थ : ಪೈಜಾಮು ಮೊದಲಾದವುಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ನೇಯಿದಿರುವ ಸಾಧಾರಣ ದಾರ
उदाहरणे :
ಲಾಡಿಯಲ್ಲಿ ಗಂಡುಗಳಾಗಿದ್ದರ ಕಾರಣ ಅದನ್ನು ಕತ್ತರಿಸಬೇಕಾಯಿತು.
समानार्थी : ಚೊಣ್ಣ ಕಟ್ಟುವ ದಾರ
इतर भाषांमध्ये अनुवाद :
A tie consisting of a cord that goes through a seam around an opening.
He pulled the drawstring and closed the bag.अर्थ : ಹೆಣ್ಣು ಮಕ್ಕಳ ಉಡುಗೆಯಲ್ಲಿ ಹಿಂದೆ ಕಟ್ಟಲು ದಾರ ಬಿಟ್ಟಿರುತ್ತಾರೆ
उदाहरणे :
ಅಮ್ಮ ಮಗುವಿನ ಲಾಡಿಯನ್ನು ಕಟ್ಟುತ್ತಿದ್ದಾಳೆ.
समानार्थी : ಕಟ್ಟುವ ದಾರ
इतर भाषांमध्ये अनुवाद :