अर्थ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
उदाहरणे :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
समानार्थी : ಕಂದೀಲು, ದೀಪದ ಬುರುಡೆ, ಲಾಟೀನು
इतर भाषांमध्ये अनुवाद :
अर्थ : ಮೊಣ್ಣು ಆಭ್ರಣಗ ಕಾಗದ ಮುಂತಾದವುಗಳಿಂದ ಮಾಡಿದ ಆ ಲಾಂದ್ರದ ಮುತಿ ಮೇಲ್ಭಾದಲ್ಲಿ ಇರುವುದು
उदाहरणे :
ಇಂದಿಗೂ ಕೂಡ ಬೆಳಕಿಗಾಗಿ ಹಲವಾರು ಜನರು ತಮ್ಮ ಮನೆಯಲ್ಲಿ ಕಂದೀಲುಗಳನ್ನು ಹಚ್ಚುವರು.
समानार्थी : ಕಂದೀಲು
इतर भाषांमध्ये अनुवाद :